ಮೈಸೂರು: ಗ್ಯಾಲರಿಯಲ್ಲಿ ಹಕ್ಕಿಗಳ ದರ್ಶನ!

ಮೈಸೂರು: ಪಕ್ಷಿವೀಕ್ಷಣೆಯ ಹವ್ಯಾಸ, ಬಾನಾಡಿಗಳ ಮೇಲಿನ ಪ್ರೀತಿಯಿಂದ ಆರಂಭಿಸಿದ ಛಾಯಾಗ್ರಹಣವು ವಿಜ್ಞಾನಿ ಹಾಗೂ ತಂತ್ರಜ್ಞರಿಬ್ಬರನ್ನು ಹಿಮಾಲಯದ ಪರ್ವತ ಶ್ರೇಣಿ, ಕಣಿವೆಗಳಲ್ಲಿ, ಪಶ್ಚಿಮಘಟ್ಟಗಳ ಹಸಿರಿನಲ್ಲಿ ಅಲೆಯುವಂತೆ ಮಾಡಿತು. ಕಾಡುಗಳ…