ನಮ್ಮ ಮೆಟ್ರೋಗೆ 96 ಹೊಸ ರೈಲುಗಳು.

ಎಲ್ಲ ಲೈನ್ಗಳಿಗೆ ಹೊಸ ಕೋಚ್‌ಗಳು – 4 ನಿಮಿಷಕ್ಕೊಬ್ಬರಂತೆ ಮೆಟ್ರೋ ಸಂಚಾರ. ಬೆಂಗಳೂರು : ಯೆಲ್ಲೋ ಲೈನ್​ ಆರಂಭದ ಬೆನ್ನಲ್ಲೇ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್​​ ನ್ಯೂಸ್​ ಸಿಕ್ಕಿದೆ. ಒಂದೆರಡಲ್ಲ…