ರಶ್ಮಿಕಾ ಮಂದಣ್ಣಗೆ ‘ಕ್ರಿಶ್ 4’ ಬ್ರೇಕ್? ಪ್ರಿಯಾಂಕಾ ಚೋಪ್ರಾ ಸ್ಥಾನಕ್ಕೆ ಹೊಸ ನಾಯಕಿ ರೆಡಿಯಾಗುತ್ತಿದ್ದಾರೆ!

ಮುಂಬೈ: ನ್ಯಾಶನಲ್ ಕ್ರಷ್ ಆಗಿ ಗಮನ ಸೆಳೆದಿರುವ ನಟಿ ರಶ್ಮಿಕಾ ಮಂದಣ್ಣ, ಈಗ ಬೃಹತ್ ಬಾಲಿವುಡ್ ಪ್ರಾಜೆಕ್ಟ್‌ಗೆ ಆಯ್ಕೆ ಆಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಅದು ಮತ್ತೇನೂ…