ಬೆಂಗಳೂರು || ಲಾಲ್ಬಾಗ್ನಲ್ಲಿ ಬೋನ್ಸಾಯ್ ಗಾರ್ಡನ್ ಶೀಘ್ರದಲ್ಲೇ ಪುನರಾರಂಭ

ಬೆಂಗಳೂರು: ಎರಡು ವರ್ಷಗಳ ಹಿಂದೆ ಸಾರ್ವಜನಿಕರಿಗೆ ಬಂದ್ ಮಾಡಲಾಗಿದ್ದ ಬೋನ್ಸಾಯ್ ಗಾರ್ಡನ್ ಶೀಘ್ರದಲ್ಲೇ ಪುನರಾರಂಭವಾಗಲಿದೆ. ಎಲ್ಲಾವೂ ಅಂದುಕೊಂಡಂತೆ ನಡೆದರೆ ಜನವರಿಯಿಂದ ಮತ್ತೆ ಸಾರ್ವಜನಿಕರಿಗೆ ಉದ್ಯಾನ ಮುಕ್ತವಾಗಲಿದೆ. ಗಣರಾಜ್ಯೋತ್ಸವದ…