Male River: ಭಾರತದ ಏಕೈಕ ಪುರುಷ ನದಿ ಹೆಸರೇನು? ನೀವು ಊಹೆ ಕೂಡ ಮಾಡಿರಲ್ಲ!

Male River: ಭಾರತದಲ್ಲಿ, ನದಿಗಳನ್ನು ದೇವತೆಗಳೆಂದು ಪೂಜಿಸಲಾಗುತ್ತದೆ. ಎಷ್ಟೋ ಭಕ್ತರು ನದಿಯ ದಡದಲ್ಲಿ ಪೂಜೆ ಸಲ್ಲಿಸುತ್ತಾರೆ. ನದಿಯಲ್ಲಿ ಸ್ನಾನ ಮಾಡಿದ್ರೆ ಎಲ್ಲಾ ಪಾಪಗಳು ಕಳೆಯುತ್ತೆ. ಪುಣ್ಯ ಸಿಗುತ್ತೆ…