BE/B.Tech ಪದವೀಧರರಿಗೆ ಸೀನಿಯರ್ ಡೈರೆಕ್ಟರ್, ಮ್ಯಾನೇಜರ್ ಹುದ್ದೆಗಳಿಗಾಗಿ ಅವಕಾಶ.

ರೈಲ್ ವಿಕಾಸ್ ನಿಗಮ್ ಲಿಮಿಟೆಡ್ 17 ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ಸೀನಿಯರ್ ಡೈರೆಕ್ಟರ್ ಜನರಲ್, ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ BE/B.Tech ಪದವೀಧರರು…