ಮಹಿಳೆಯರು  ವ್ಯಾಪಾರಸ್ಥರೊಂದಿಗೆ ಚೌಕಾಶಿ ಮಾಡುವಂತೆಯೇ ಇಲ್ಲ, ಅವರು ಹೇಳಿದಷ್ಟು ದುಡ್ಡು ಕೊಡಬೇಕಂತೆ .?

ಬೆಂಗಳೂರು: ನಾಳೆ ಗೌರಿ ಗಣೇಶ ಹಬ್ಬ, ಸ್ವರ್ಣ ಗೌರಿ ವ್ರತಕ್ಕೆ ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ. ಹಬ್ಬ ಬಂತು ಅಂತಾದರೆ ನಗರದ ಕೆಆರ್ ಮಾರ್ಕೆಟ್ ಗ್ರಾಹಕರಿಂದ ಕಿಕ್ಕಿರಿದಂತೆ ನೆರೆದುಬಿಡುತ್ತದೆ.…