ಕ್ರೀಡಾಂಗಣ, Metro, bus ನಿಲ್ದಾಣಗಳಲ್ಲೂ ಮೊಬೈಲ್ ಕಳ್ಳತನ.
ಐಪಿಎಲ್ ಪಂದ್ಯದಲ್ಲಿ 21 ಮೊಬೈಲ್ ವಶಕ್ಕೆ; ಪೊಲೀಸ್ ಎಚ್ಚರಿಕೆ. ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯದ ವೇಳೆ ನಡೆದ ಮೊಬೈಲ್ಗಳ ಕಳ್ಳತನದ ಬಗ್ಗೆ ಮಹಿಳೆಯೊಬ್ಬರು…
