ಬೆಂಗಳೂರು ಚಲೋಗೆ KSRTC ಶಾಕ್.

ಜ.29ರಂದು ಮುಷ್ಕರಕ್ಕೆ ಅವಕಾಶವಿಲ್ಲ: ‘ನೋ ವರ್ಕ್ ನೋ ಪೇ’ ಎಚ್ಚರಿಕೆ. ಬೆಂಗಳೂರು: ಕೆಎಸ್‌ಆರ್‌ಟಿಸಿ  ಸೇರಿದಂತೆ ರಾಜ್ಯದ ನಾಲ್ಕು ಸರ್ಕಾರಿ ಸಾರಿಗೆ ನಿಗಮಗಳ ನೌಕರರು ಸಮರ ಸಾರಿದ್ದಾರೆ. ವೇತನ ಮತ್ತು ವೇತನ…