ನಂದಿಹಳ್ಳಿ – ಮಲ್ಲಸಂದ್ರ – ವಸಂತನರಸಾಪುರ ಬೈಪಾಸ್ ನಲ್ಲಿ ಪ್ರತಿಭಟನೆ.

ತುಮಕೂರು: ನಂದಿಹಳ್ಳಿ – ಮಲ್ಲಸಂದ್ರ – ವಸಂತನರಸಾಪುರ ಬೈಪಾಸ್ ರಸ್ತೆಯ ಭೂಸ್ವಾಧೀನ ಸರ್ವೆ ಕಾರ್ಯಕ್ಕೆ ಬಂದ ಅಧಿಕಾರಿಗಳನ್ನು ತೀವ್ರ ಪ್ರತಿಭಟನೆ ಮೂಲಕ ವಾಪಸ್ ಕಳುಹಿಸಿಸಲಾಯಿತು. ದಿನಾಂಕ 12-11-2025ನೇ…