ಬೆಂಗಳೂರು ದಕ್ಷಿಣಕ್ಕೊಂದು ಬೆಂಗಳೂರು ಉತ್ತರ ಬೇಡವೇ? ನಾಳೆ cabinet meeting ನಿರ್ಧಾರ..!
ಬೆಂಗಳೂರು: ಹಲವು ಸಂಕಷ್ಟಗಳಲ್ಲಿ ಸಿಲುಕಿರುವ ಸಿದ್ದರಾಮಯ್ಯ ಸರ್ಕಾರ ಜನರ ಗಮನ ಬೇರೆಡೆ ಸೆಳೆಯಲು ಇದನ್ನು ಮಾಡುತ್ತಿದ್ದೆಯೇ ಅಂತ ಕನ್ನಡಿಗರಲ್ಲಿ ಅನುಮಾನ ಮೂಡಿರಲಿಕ್ಕೂ ಸಾಕು. ಜಿಲ್ಲೆಗಳ ಹೆಸರು ಬದಲಾಯಿಸುವುದು…