“ಕರುಳಿನ ಕ್ಯಾನ್ಸರ್ ವಿರುದ್ಧ ರಷ್ಯಾದಿಂದ ಹೊಸ ವ್ಯಾಕ್ಸಿನ್; ‘ಎಂಟೆರೋಮಿಕ್ಸ್’ ಮನುಷ್ಯ ಪ್ರಯೋಗ ಹಂತಕ್ಕೆ”

ದೆಹಲಿ: ಜಗತ್ತಿನ ಅತ್ಯಂತ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಪ್ರಮುಖ. ಅದರಲ್ಲೂ **ಕರುಳಿನ ಕ್ಯಾನ್ಸರ್ (ಕೋಲನ್ ಕ್ಯಾನ್ಸರ್) ಹೆಚ್ಚು ಸಾಮಾನ್ಯ. ಈಗ ರಷ್ಯಾದ ವಿಜ್ಞಾನಿಗಳು ಈ ಕಾಯಿಲೆಗೆ ಹೊಸ…