ಬೀದರ್‌ನಲ್ಲಿ ವೇಗದ ಕಾರು ದುರಂತ: ವಾಕಿಂಗ್ ಮಾಡುತ್ತಿದ್ದ ವೃದ್ಧನಿಗೆ ಡಿಕ್ಕಿ, ದೃಶ್ಯ ಸಿಸಿಟಿವಿಯಲ್ಲಿ ಸೆರೆ !
ಬೀದರ್: ಬೆಳಗಿನ ನಿಶ್ಶಬ್ದತೆಯನ್ನು ಕದಿದ ಭೀಕರ ಅಪಘಾತ ಬೀದರಿನ ಕುಂಬಾರವಾಡ ಬಡಾವಣೆಯಲ್ಲಿ ನಡೆದಿದೆ. ವೇಗವಾಗಿ ಬಂದ ಕಾರೊಂದು ರಸ್ತೆ ಬದಿಯಲ್ಲಿ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಬಲವಾಗಿ ಗುದ್ದಿದ್ದು,…
