ನವೋದಯ ವಿದ್ಯಾಲಯ ಸಮಿತಿಯಲ್ಲಿ 5,700+ ಹುದ್ದೆಗಳ ಭರ್ತಿ ಪ್ರಾರಂಭ! ಡಿ.4ರೊಳಗೆ ಅರ್ಜಿ ಸಲ್ಲಿಸಿ.
ನವೋದಯ ವಿದ್ಯಾಲಯ ಸಮಿತಿ ಬೋಧನೆ ಮತ್ತು ಬೋಧಕೇತರ ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ ನವೋದಯ ವಿದ್ಯಾಲಯ ಸಮಿತಿಯಲ್ಲಿ 5,700 ಕ್ಕೂ ಹೆಚ್ಚು ಬೋಧಕ…
