ಅದು ನನ್ನ ಜೀವನದ ಕೆಟ್ಟ ನಿರ್ಧಾರ!’ – ನಟ ಚಂದನ್ ಕುಮಾರ್ ನೋವಿನ ಅನುಭವ ಹಂಚಿಕೊಂಡರು.

ಬೆಂಗಳೂರು: ಕಿರುತೆರೆಯಲ್ಲಿಂದ ಖ್ಯಾತಿ ಗಳಿಸಿ, ನಂತರ ಹಿರಿತೆರೆಯಲ್ಲೂ ಮಿಂಚಿದ ನಟ ಚಂದನ್ ಕುಮಾರ್, ಇದೀಗ ನಟನೆಯಿಂದ ದೂರವಿದ್ದು, ವೈಯಕ್ತಿಕ ಜೀವನದಲ್ಲಿ ನೆಮ್ಮದಿ ಹುಡುಕುತ್ತಿದ್ದಾರೆ. ಪತ್ನಿ ಕವಿತಾ ಗೌಡ…