ತುಮಕೂರು || ಇತಿಹಾಸ ಪ್ರಸಿದ್ಧ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಸಂಪನ್ನ..

ತುಮಕೂರು: ಕಳೆದ ಮಾ.05 ರಂದು ಆರಂಭವಾದ ಗುಬ್ಬಿಯಪ್ಪ ಜಾತ್ರಾ ಮಹೋತ್ಸವವು ನಗರದ ಹೊರ ವಲಯದ ಚನ್ನಶೆಟ್ಟಿಹಳ್ಳಿ ಯಲ್ಲಿ ಗದ್ದುಗೆ ಏರುವ ಮುಖೇನ ಜಾತ್ರಾ ಮಹೋತ್ಸವವು ಸಮಾಪ್ತ..  …