ಕೇವಲ ₹30 ರೂ.ಗೆ ರಾಕೆಟ್ ಸರ್ವಿಸ್! ಚೆನ್ನೈ ಕಂಪನಿಯಿಂದ ‘ವಾಯುಪುತ್ರ’ ಮರುಬಳಕೆಯ ಎಲೆಕ್ಟ್ರಿಕ್ ರಾಕೆಟ್ ಆವಿಷ್ಕಾರ.

ಚೆನ್ನೈ: ವಿಶ್ವದಲ್ಲೇ ಅತ್ಯಂತ ಹಗುರ ಸೆಟಿಲೈಟ್ ಎನಿಸಿದ ಕಲಾಮ್​ಸ್ಯಾಟ್ ಅನ್ನು ನಿರ್ಮಿಸಿದ ಸ್ಪೇಸ್ ಕಿಡ್ಸ್  ಎನ್ನುವ ಕಂಪನಿ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಎಲೆಕ್ಟ್ರಿಕ್ ರಾಕೆಟ್ ಆವಿಷ್ಕರಿಸಿದೆ.…