ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ: ರಾಜೀವ್ ಗೌಡಕ್ಕೆ ಸಸ್ಪೆನ್ಶನ್ ಆತಂಕ.
ಕಾಂಗ್ರೆಸ್ ಮುಖಂಡಕ್ಕೆ ಕೆಪಿಸಿಸಿ ಶಾಕ್; ಶಿಸ್ತು ಸಮಿತಿಗೆ ಅಮಾನತು ಶಿಫಾರಸು. ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಜೀವ್ ಗೌಡ ತಲೆಮರೆಸಿಕೊಂಡಿದ್ದು,…
