‘ಕೆಂಪು ರಾಣಿ’ ಬೆಲೆ ಕುಸಿತ.

ಗ್ರಾಹಕರ ಮೊಗದಲ್ಲಿ ಮಂದಹಾಸ, ರೈತರ ಬದುಕಲ್ಲಿ ಸಂಕಷ್ಟ. ಚಿಕ್ಕಬಳ್ಳಾಪುರ : ಟೊಮೇಟೊ  ಮತ್ತೆ ಇಳಿಕೆ ಕಂಡಿದೆ. ಕೆಲವು ದಿನಗಳ ಹಿಂದೆಯಷ್ಟೆ ಭಾರೀ ಏರಿಕೆ ಕಂಡಿದ್ದ ಟೊಮೇಟೊ ರೈತರ…

ಚೇಳೂರಿನಲ್ಲಿ ಶಿಶು ಸಾ*: ಮರ್ಯಾದೆ ಹ* ಶಂಕೆ.

40 ದಿನದ ಮೊಮ್ಮಗನ ಸಾ*ನಲ್ಲಿ ಅಜ್ಜಿ ಪಾತ್ರವಿದೆಯೇ? ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ಪಟ್ಟಣದಲ್ಲಿ 40 ದಿನದ ನವಜಾತ ಗಂಡು ಶಿಶು ಸಾವಿನ ಪ್ರಕರಣ ಇದೀಗ ತೀವ್ರ ಅನುಮಾನಗಳಿಗೆ…

ಜ್ಯುವೆಲ್ಲರಿ ಅಂಗಡಿಗೆ ಕನ್ನ, 140 ಕೆಜಿ ಬೆಳ್ಳಿ ಕಳವು.

AU ಚಿನ್ನಾಭರಣ ಅಂಗಡಿಯಲ್ಲಿ ಕಳವು. ಚಿಕ್ಕಬಳ್ಳಾಪುರ : ನಗರದಲ್ಲಿರುವ AU ಚಿನ್ನಾಭರಣ ಅಂಗಡಿಯೊಂದರಲ್ಲಿ ಭಾರೀ ಕಳ್ಳತನ ನಡೆದಿದೆ. ಕಳ್ಳರು ನಿನ್ನೆ ರಾತ್ರಿ ಅಂಗಡಿಯ ಬೀಗ ಮುರಿದು ಸುಮಾರು 140…

ಮೋಜು–ಮಸ್ತಿಗಾಗಿ ಸ್ನೇಹಿತೆಯರಿಗೇ ಪಂಗನಾಮ.

ಲವರ್ ಜತೆ ಸೇರಿ ಲಕ್ಷಾಂತರ ರೂ. ವಂಚನೆ ಆರೋಪ. ಚಿಕ್ಕಬಳ್ಳಾಪುರ: ಕಿಲಾಡಿ ಪ್ರೇಮಿಗಳ ಜೋಡಿಯೊಂದು ಮೋಜು ಮಸ್ತಿ ಮಾಡಲು  ಪರಿಚಯಸ್ಥ ಸ್ನೇಹಿತೆಯರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ, ಅವರಿಂದ ಲಕ್ಷಾಂತರ…

ನಂದಿದ್ರೋಣದಲ್ಲಿ ವಿಚಿತ್ರ ಹರಕೆ! ದೇವಾಲಯದ ಹುಂಡಿಯಲ್ಲಿ ಪ್ರೇಮಿಗಳ ‘ಲವ್ ರಿಕ್ವೆಸ್ಟ್’ ಚೀಟಿಗಳು.

ಚಿಕ್ಕಬಳ್ಳಾಪುರ: ಇದು ವಿಶ್ವವಿಖ್ಯಾತ ಪ್ರವಾಸಿ ತಾಣ ನಂದಿಗಿರಿಧಾಮದ ತಪ್ಪಲಿನಲ್ಲಿರುವ ಪುರಾಣ ಪ್ರಸಿದ್ದ, ಐತಿಹಾಸ ಪ್ರಸಿದ್ದ ಶ್ರೀ ಭೋಗನಂದೀಶ್ವರ ದೇವಸ್ಥಾನ ಲವ್​ ಮ್ಯಾರೇಜ್​​​ನ ಕಲ್ಯಾಣ ಮಂಟಪವಾಗಿದೆ. ಹೀಗಾಗಿ ಇದರಿಂದಲೇ…

ಪೋಷಕರ ವಿರೋಧ ಮೀರಿ ಪ್ರೇಮ ವಿವಾಹ: SP ಕಚೇರಿಯಲ್ಲೇ ಒಂದಾದ ಜೋಡಿ.

ಚಿಕ್ಕಬಳ್ಳಾಪುರ : ಜಾತಿ ಭೇದ ಮತ್ತು ಕುಟುಂಬದ ವಿರೋಧಗಳ ನಡುವೆಯೂ 19 ವರ್ಷದ ವಿದ್ಯಾರ್ಥಿನಿ ಪ್ರಿಯಕರನೊಂದಿಗೆ ದೇವಾಲಯದಲ್ಲೇ ಮದುವೆಯಾಗಿ, ನಂತರ ನೇರವಾಗಿ ಚಿಕ್ಕಬಳ್ಳಾಪುರ ಎಸ್‌ಪಿ ಕಚೇರಿಗೆ ಭೇಟಿ ನೀಡಿ ರಕ್ಷಣೆ…

ಸಿಎಂ–ಡಿಸಿಎಂ ಮತ್ತೆ ಒಂದೇ ವೇದಿಕೆ.

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ತೆರೆ ಮರೆಯ ಬಾಂಧವ್ಯ ಹೇಗಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಆದರೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ಹೊರ…

ಅಖಂಡ 2 ಟ್ರೇಲರ್ ಲಾಂಚ್: ಪುನೀತ್ ನೆನಪಿನಲ್ಲಿ ಬಾಲಯ್ಯ ಅಭಿಮಾನಿಗಳೊಂದಿಗೆ ಫೋಟೋ ಸೆಷನ್.

ಪುನೀತ್ ರಾಜ್​ಕುಮಾರ್ ಇಲ್ಲ ಎಂಬ ನೋವು ಅಭಿಮಾನಿಗಳನ್ನು ಈಗಲೂ ಕಾಡುತ್ತಿದೆ. ಯಾವುದೇ ಸಭೆ ಸಮಾರಂಭ ಇದ್ದರೂ ಪುನೀತ್ ಅವರನ್ನು ನೆನಪಿಸಿಕೊಳ್ಳಲಾಗುತ್ತದೆ. ‘ಅಖಂಡ 2’ ಚಿತ್ರದ ಟ್ರೇಲರ್ ಲಾಂಚ್…

ವಿಚ್ಛೇದಿತ ಮಹಿಳೆಯರಿಗೆ ವಂಚನೆ ಆರೋಪಿ ಸಿ.ಎಂ.ಗಿರೀಶ್ ಆತ್ಮ*ತ್ಯೆ.

ಚಿಕ್ಕಬಳ್ಳಾಪುರ : ವಿಚ್ಛೇದಿತ ಮಹಿಳೆಯರನ್ನು ಮರುಮದುವೆ ಆಗೋದಾಗಿ ವಂಚನೆ ಮಾಡಿದ್ದ ಪ್ರಕರಣದ ಆರೋಪಿ ಸಿ.ಎಂ.ಗಿರೀಶ್​​ ನೇಣಿಗೆ ಶರಣಾಗಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಕನ್ನಂಪಲ್ಲಿ ಮನೆಯಲ್ಲಿ ನೇಣು ಬಿಗಿದು ಗಿರೀಶ್​​ ಸೂಸೈಡ್​ ಮಾಡಿಕೊಂಡಿದ್ದು,…

“ಕುಡಿದ ಪತಿಯ ಕಿರಿಕಿರಿಯಿಂದ ಪತ್ನಿ ಸಾ*ವಿಗೆ: ಚಿಕ್ಕಬಳ್ಳಾಪುರದಲ್ಲಿ ಕುಟುಂಬ ಆತಂಕಕಾರಿ ಘಟನೆ”.

ಚಿಕ್ಕಬಳ್ಳಾಪುರ: ಕುಡಿದು ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಕುತ್ತಿಗೆ ಬಿಗಿದು ಪಾಪಿ ಪತಿಯೇ ಪತ್ನಿಯನ್ನು ಕೊಲೆಗೈದಿರುವ ಆಘಾತಕಾರಿ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಹುದುಗೂರು ಗ್ರಾಮದಲ್ಲಿ ನಡೆದಿದೆ. ಪಾವನಿ(30) ಮೃತ…