“ಬಂಗಾಳದಲ್ಲಿ ಬಾಲಕನ ಕೊ* ಪ್ರಕರಣ: ಸಂಶಯಿತ ದಂಪತಿಯನ್ನು ಹೊಡೆದು ಕೊಂ* ಜನರು.

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ನಿಶ್ಚಿಂತಪುರದಲ್ಲಿ ಇಂದು ಬೆಳಿಗ್ಗೆ ನಡೆದ ಘಟನೆ ಸ್ಥಳೀಯರಲ್ಲಿ ಭಾರೀ ಆಘಾತ ಮೂಡಿಸಿದೆ. ಮೂರನೇ ತರಗತಿ ಬಾಲಕನ ಶವ ಪತ್ತೆಯಾದ ನಂತರ,…