ಬೆಂಗಳೂರು || ಮಕ್ಕಳಿಂದ ಟಾಯ್ಲೆಟ್ ಕ್ಲೀನ್: ಮುಖ್ಯ ಶಿಕ್ಷಕಿ ವಿರುದ್ಧ ಪೋಷಕರು ಗರಂ

ಬೆಂಗಳೂರು: ಮುಖ್ಯ ಶಿಕ್ಷಕಿ ಮಕ್ಕಳಿಂದ ಟಾಯ್ಲೆಟ್​ ಕ್ಲೀನ್​ ಮಾಡಿಸಿರುವಂತಹ ಘಟನೆ ನಗರದ ಅತ್ತಿಗುಪ್ಪೆಯ ಸರ್ಕಾರಿ ಶಾಲೆವೊಂದರಲ್ಲಿ ನಡೆದಿದೆ. ಟಾಯ್ಲೆಟ್ ಮಾತ್ರವಲ್ಲದೇ ತಮ್ಮ ಸ್ಕೂಟಿಯನ್ನು ಹೆಚ್​ಎಂ ಕ್ಲೀನ್​ ಮಾಡಿಸಿದ್ದಾರೆ.…