ವಿಶ್ವದ ಅತೀ ವೇಗದ ಚೀನಾ ರೈಲು! — 896 ಕಿಮೀ ಟಾಪ್ ಸ್ಪೀಡ್, 450 ಕಿಮೀ ಆಪರೇಟಿಂಗ್ ಸ್ಪೀಡ್.

 ಬೀಜಿಂಗ್: ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರಿಯುತ್ತಿರುವ ಚೀನಾ ದೇಶ ಇದೀಗ ವಿಶ್ವದ ಅತೀ ವೇಗದ ಟ್ರೈನ್ ಅನ್ನು ನಿರ್ಮಿಸಿದೆ. ಸಿಆರ್450 ಎಂದು ಕೋಡ್​ನಿಂದ ಕರೆಯಲಾಗಿರುವ ಈ ಟ್ರೈನ್​ನ…