ಚಿನ್ನಸ್ವಾಮಿ ಸ್ಟೇಡಿಯಮ್ ಸ್ಟ್ಯಾಂಡ್ಗಳಿಗೆ ಕರ್ನಾಟಕ ದಿಗ್ಗಜರ ಹೆಸರಿಡಲು ನಿರ್ಧಾರ : ಕೆ.ಎಲ್. ರಾಹುಲ್ ಸ್ವಾಗತ
ಹೊಸದಿಲ್ಲಿ : ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟ್ಯಾಂಡ್ಗಳಿಗೆ ಕರ್ನಾಟಕದ ಐಕಾನಿಕ್ ಕ್ರಿಕೆಟ್ ಲೆಜೆಂಡ್ಗಳ ಹೆಸರಿಡುವ ನಿರ್ಧಾರಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ತನ್ನ ತವರು ಮೈದಾನದಲ್ಲಿ ಇಂತಹ ಹೆಜ್ಜೆಗೆ…