ಅಪ್ಪನ ಪ್ರೀತಿ ಪ್ಲಸ್–ಮೈನಸ್ ಹೇಳುವ ‘ಚೌಕಿದಾರ್’.

ತಂದೆ–ಮಗನ ಬಾಂಧವ್ಯದ ಸಣ್ಣ ಆದರೆ ಸ್ಪರ್ಶಿಸುವ ಕಥೆ. ಪೃಥ್ವಿ ಅಂಬಾರ್, ಸಾಯಿಕುಮಾರ್ ಸುಧಾರಾಣಿ, ಶ್ವೇತಾ ವಿನೋಧಿನಿ ಮುಂತಾದವರು ನಟಿಸಿರುವ ‘ಚೌಕಿದಾರ್’ ಸಿನಿಮಾ ರಿಲೀಸ್ (ಜನವರಿ 30) ಆಗಿದೆ. ಈ ಸಿನಿಮಾದಲ್ಲಿ…