ಬೆಂಗಳೂರಿಗರಿಗೆ ಶುಭ ಸುದ್ದಿ: ಆರೆಂಜ್ ಲೈನ್ ಮೆಟ್ರೋ ಸಿವಿಲ್ ಟೆಂಡರ್ ಆಹ್ವಾನ.

ಜೆ.ಪಿ. ನಗರ 4ನೇ ಹಂತದಿಂದ ನಾಗರಭಾವಿ ವರೆಗಿನ ಕಾಮಗಾರಿಗೆ ಅವಕಾಶ. ಬೆಂಗಳೂರು : ಜೆ.ಪಿ. ನಗರ, ಹೊಸಕೆರೆಹಳ್ಳಿ, ನಾಗರಭಾವಿ ಜನರಿಗೆ ಬಿಎಂಆರ್​​ಸಿಎಲ್ ಗುಡ್​​ನ್ಯೂಸ್​​ ಕೊಟ್ಟಿದೆ.​​ ಬೆಂಗಳೂರಿನ ಬಹು ನಿರೀಕ್ಷಿತ…