ಮದುವೆಯಾಗುತ್ತೇನೆಂದು ನಂಬಿಸಿ ಗರ್ಭಿಣಿ ಮಾಡಿ ಕೈಕೊಟ್ಟ ಕ್ರಿಕೆಟ್ ಕೋಚ್: ಮೋಸದ ಕಹಾನಿ ಬಯಲಾಗಿದೆಯೆ!
ಬೆಂಗಳೂರು:ಮದುವೆ ಮಾಡುತ್ತೇನೆ ಎಂದು ನಂಬಿಸಿ ಮಹಿಳೆಯರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು, ಗರ್ಭಿಣಿಯಾಗಿಸಿದ ಬಳಿಕ ಕೈಕಳಚಿಕೊಂಡಿರುವ ಕ್ರಿಕೆಟ್ ಕೋಚ್ ಮ್ಯಾಥ್ಯೂ ವಿರುದ್ಧ ಬೆಂಗಳೂರು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.…
