ತುಮಕೂರು || coconut ತೋಟಗಳಲ್ಲಿ ಕಂಡುಬರುವ ರೋಗೋಸ್ ಬಿಳಿನೊಣ ಬಾಧೆಗೆ ಇಲ್ಲಿದೆ ನೋಡಿ ಪರಿಹಾರ

ತುಮಕೂರು : ಜಿಲ್ಲೆಯ ವಿವಿಧ ಪ್ರದೇಶಗಳ ತೆಂಗಿನ ತೋಟಗಳಲ್ಲಿ ರೋಗೋಸ್ ಬಿಳಿ ನೊಣ ಬಾಧೆಯು ಹೆಚ್ಚಾಗಿ ಕಂಡು ಬರುತ್ತಿದ್ದು, ರೋಗವನ್ನು ಸಮಗ್ರವಾಗಿ ಹತೋಟಿ ಮಾಡಲು ಅನುಸರಿಸಬೇಕಾದ ಕ್ರಮಗಳ…