ಕಾಫಿ ಪ್ರಿಯರೆ ಎಚ್ಚರ: ಈ ಆಹಾರಗಳೊಂದಿಗೆ ಕಾಫಿ ಸೇವಿಸಬೇಡಿ, ಆರೋಗ್ಯಕ್ಕೆ ಹಾನಿಉಂಟಾಗುತ್ತದೆ.! NutritionTips
ಕಾಫಿ ಸೇವನೆ ಆರೋಗ್ಯಕರವಾದರೂ, ಕೆಲವು ಆಹಾರಗಳೊಂದಿಗೆ ಅಥವಾ ಸೇವನೆಯ ನಂತರ ಕುಡಿದರೆ ಪೋಷಕಾಂಶ ಹೀರಿಕೊಳ್ಳುವಿಕೆಗೆ ತಡೆ, ಜೀರ್ಣಕೋಶ ಸಮಸ್ಯೆಗಳು, ಕೊಬ್ಬು ಶೇಖರಣೆ ಮುಂತಾದ ದೋಷಗಳು ಸಂಭವಿಸಬಹುದು. ಎಚ್ಚರಿಕೆಯಾಗಿ…
