ಯದುವೀರ್ ಕೃಷ್ಣ್​ದತ್ ಒಡೆಯರ್ ದ್ವಂದ್ವ ಹೇಳಿಕೆ ನೀಡಿ ಗೊಂದಲ ಸೃಷ್ಟಿ.

ಮೈಸೂರು: ಮೈಸೂರು-ಕೊಡಗು ಬಿಜೆಪಿ ಸಂಸದ ಯದುವೀರ್ ಕೃಷ್ಣ್​ದತ್ ಒಡೆಯರ್ ದ್ವಂದ್ವ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದ್ದಾರೆ. ಈಗಾಗಲೇ ವರದಿಯಾಗಿರುವಂತೆ, ಸಾಹಿತಿ ಬಾನು ಮುಷ್ತಾಕ್ ಅವರು ದಸರಾ ಉತ್ಸವ ಉದ್ಘಾಟಿಸುವುದನ್ನು ಅವರು ಸ್ವಾಗತಿಸಿದ್ದರು ಮತ್ತು ಷರತ್ತು…