ಪ್ರವಾಹ ಪ್ರದೇಶದಲ್ಲಿ ಕಾಂಗ್ರೆಸ್ ಸಂಸದರ ಅಚ್ಚರಿ ವರ್ತನೆ: ಹಳ್ಳಿ ಜನರ ಹೆಗಲ ಮೇಲೇರಿ ಸಮೀಕ್ಷೆ.

ಪಾಟ್ನಾ: ಕಳೆದ ಎರಡು ವಾರಗಳಿಂದ ದೇಶದ ಅನೇಕ ರಾಜ್ಯಗಳಲ್ಲಿ ಭಾರಿ ಮಳೆಯಾಗಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಬಿಹಾರದ ಕಟಿಹಾರ ಜಿಲ್ಲೆಯೂ ಪ್ರವಾಹದಿಂದ ತತ್ತರಿಸಿದ್ದು, ಮನೆ-ಮಾಲು ಸೇರಿದಂತೆ ಸಾಕಷ್ಟು…