ಗ್ಯಾಸ್ ಕೊರತೆ? Induction stove ಆಯ್ಕೆ ಮಾಡಲು ಬೇಕಾದ ಅಂಶಗಳು.

ಇರಾನ್-ಇಸ್ರೇಲ್-ಅಮೇರಿಕಾ ಯುದ್ಧ ಪರಿಣಾಮ, ಎಲ್ಪಿಜಿ ಸಿಲಿಂಡರ್ ಕೊರತೆ. ಬೆಂಗಳೂರು: ಇರಾನ್, ಇಸ್ರೇಲ್ ಮತ್ತು ಅಮೇರಿಕಾ ಯುದ್ಧದ ಪರಿಣಾಮವಾಗಿ ಎಲ್​ಪಿಜಿ ಸಿಲಿಂಡರ್ ಕೊರತೆ ಹೆಚ್ಚಾಗಿದೆ. ವಾಣಿಜ್ಯ ಸಿಲಿಂಡರ್​ಗಳ ಕೊರತೆ ಜೊತೆಗೆ…