ಹೆಚ್ಚುವರಿ ದಿಂಬು, ಹಾಸಿಗೆ, ಬೆಡ್ಶೀಟ್ ಇನ್ನೂ ಸಿಗಲಿಲ್ಲ ಎಂದ ನಟ; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ವಕೀಲರ ಒತ್ತಾಯ.
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿ ಜೈಲಿನಲ್ಲಿ ಇರುವ ನಟ ದರ್ಶನ್, ಕೋರ್ಟ್ ಆದೇಶವಿದ್ದರೂ ಕೂಡ ಜೈಲು ಅಧಿಕಾರಿಗಳು ಅವಶ್ಯಕ ಸೌಲಭ್ಯ ಒದಗಿಸುತ್ತಿಲ್ಲ ಎಂದು ಮತ್ತೆ ನ್ಯಾಯಾಲಯದ…
