ಬೆಂಗಳೂರಿನ ಮಹಿಳಾ PGಯಲ್ಲಿ ಲೈಂಗಿಕ ದೌರ್ಜನ್ಯ! ಹ* ಮಾಡಿ ಹಣ ದೋಚಿದ ಆರೋಪಿ ಪರಾರಿ.
ಬೆಂಗಳೂರು : ಬೆಂಗಳೂರಿನಲ್ಲಿ ಮಹಿಳೆಯರಿಗೆ relatively ಸುರಕ್ಷಿತವೆನಿಸುವ ಲೇಡೀಸ್ ಪಿಜಿಯಲ್ಲಿಯೇ ಲೈಂಗಿಕ ದೌರ್ಜನ್ಯ ನಡೆಯುವುದು ಆತಂಕದ ಸಂಗತಿ. ಸುದ್ದಗುಂಟೆಪಾಳ್ಯ ಪ್ರದೇಶದ ಲೇಡೀಸ್ ಪಿಜಿಯಲ್ಲಿ ಆಗಸ್ಟ್ 29ರಂದು ಮುಂಜಾನೆ…
