“ಕಿಸ್ ಕೊಟ್ರೆ ಫೋನ್” ಹೇಳಿ ಅಪ್ರಾಪ್ತೆಗೆ ಕಿರುಕುಳ; ಬಸ್ ಚಾಲಕನಿಗೆ ಕುಟುಂಬಸ್ಥರಿಂದ ಬಿತ್ತು ಗುಸಾ.
ಬೆಂಗಳೂರು: ಖಾಸಗಿ ಸ್ಲೀಪರ್ ಕೋಚ್ ಬಸ್‌ನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ 15 ವರ್ಷದ ಬಾಲಕಿಗೆ ಬಸ್‌ನ…
ನಿಮ್ಮಿಂದ ನಿಮಗಾಗಿ | Pragathi Media Networks Venture
ಬೆಂಗಳೂರು: ಖಾಸಗಿ ಸ್ಲೀಪರ್ ಕೋಚ್ ಬಸ್‌ನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ 15 ವರ್ಷದ ಬಾಲಕಿಗೆ ಬಸ್‌ನ…
ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣ ತನಿಖೆ ತೀವ್ರ ಹಂತ ತಲುಪಿದ್ದು, ಎಸ್ಐಟಿ ಹಲವು ಪ್ರಮುಖರನ್ನು ಗರಿಷ್ಠ ವಿಚಾರಣೆಗೆ ಒಳಪಡಿಸಿದೆ. ಈಗಾಗಲೇ ಬುರುಡೆ ಚಿನ್ನಯ್ಯನನ್ನು ಶಿಮೊಗ್ಗ ಜೈಲಿಗೆ ಸ್ಥಳಾಂತರಿಸಿ…
ಬೆಂಗಳೂರು: ಖಾಸಗಿ ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ಸಿಬ್ಬಂದಿ, ಬೆಂಗಳೂರಿಗೆ ತಲುಪುತ್ತಿದ್ದಂತೆಯೇ ಆಕೆಯ ಕುಟುಂಬಸ್ಥರಿಂದ ತೀವ್ರ ಹಲ್ಲೆಗೆ ಗುರಿಯಾದ ಘಟನೆ ಬೆಳಕಿಗೆ ಬಂದಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದಾಗ,…
ಮಧ್ಯಪ್ರದೇಶ : ಆಸ್ಪತ್ರೆಯ ಕೈದಿ ವಾರ್ಡಿನಿಂದ ಪೊಲೀಸರ ರೈಫಲ್ ಕದ್ದುಕೊಂಡೇ ಪರಾರಿಯಾದ ಕೈದಿಯ ಘಟನೆ ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ…
ತುಮಕೂರು : ನೀರು ಕೇಳಿದ ದಲಿತ ಸಮುದಾಯದ ಸೇರಿದ ಆನಂದ್ ಬಿನ್ ರಾಮಾಂಜಿನಪ್ಪ ಇವರನ್ನು ಘನ ಘೋರವಾಗಿ ಕೊಲೆಗೈದ ಘಟನೆ ನಡೆದಿದೆ,ಪೋಲೆನಹಳ್ಳಿ ಗ್ರಾಮದ ವಾಸಿ ಆನಂದ್ ಅವರ…
ಬೆಂಗಳೂರು: ಸಂಚಾರ ನಿಯಮಗಳನ್ನು ಉಲ್ಲಂಘಿಸಿ ರಾಂಗ್ ರೂಟ್‌ನಲ್ಲಿ ಹೋಗುತ್ತಿದ್ದ ಬೈಕ್ ಸವಾರನ ಅಜಾಗರೂಕತನ ಭಾರೀ ಅಪಘಾತಕ್ಕೆ ಕಾರಣವಾಗಿದೆ. ಸಿವಿ ರಾಮನ್ ನಗರದಲ್ಲಿ ನಡೆದ ಈ ಘಟನೆಯಲ್ಲಿ, ಬೈಕ್…
ಬೆಂಗಳೂರು: ಆತ್ಮಹತ್ಯೆ ಪ್ರಕರಣಗಳ ಕುರಿತಂತೆ ನಿಮ್ಹಾನ್ಸ್ ಎನ್-ಸ್ಟ್ರೈಟ್ ಕೇಂದ್ರ ನಡೆಸಿದ ಅಧ್ಯಯನದಲ್ಲಿ ಆಘಾತಕಾರಿ ಅಂಶ ಬಹಿರಂಗವಾಗಿದೆ. 25 ರಿಂದ 39 ವರ್ಷದ ಗಂಡಸರೇ ಹೆಚ್ಚು ಆತ್ಮಹತ್ಯೆ ಯತ್ನಿಸುತ್ತಾರೆ…
ಬೆಂಗಳೂರು: ಸದಾ ವಿವಾದಗಳಿಂದ ಸುದ್ದಿಯಲ್ಲಿರುವ ಪರಪ್ಪನ ಅಗ್ರಹಾರ ಜೈಲು ಮತ್ತೆ ಅಕ್ರಮದ ವಿಷಯದಿಂದ ಗದ್ದಲಕ್ಕೀಡಾಗಿದೆ. ಈ ಬಾರಿ, ಕೈದಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದವರು ಬೇರೆ ಯಾರೂ…
ಹೈದರಾಬಾದ್: ನಗರವನ್ನು ಬೆಚ್ಚಿಬೀಳಿಸುವ ಕ್ರೂರ ಘಟನೆ ನಡೆದಿದೆ. 50 ವರ್ಷದ ರೇಣು ಅಗರ್ವಾಲ್ ಅವರನ್ನು ಮನೆ ಒಳಗೇ ಕಟ್ಟಿ, ಕುಕ್ಕರ್ನಿಂದ ಹೊಡೆದು, ಗಂಟಲು ಸೀಳಿ ಹತ್ಯೆ ಮಾಡಿದ…
ಮಂಗಳೂರು: ಧರ್ಮಸ್ಥಳ ಆನೆ ಮಾವುತ ನಾರಾಯಣ ಹಾಗೂ ಅವರ ತಂಗಿ ಯಮುನಾ ಕೊಲೆ ಪ್ರಕರಣದಲ್ಲಿ ಹೊಸ ತಿರುವು ಕಂಡಿದೆ. ನಾರಾಯಣನ ಪುತ್ರ ಗಣೇಶ್ ಹಾಗೂ ಪುತ್ರಿ ಭಾರತಿ,…