ಸೂರತ್‌ನಲ್ಲಿ ದಾರುಣ ಘಟನೆ: ಮಗನನ್ನು 13ನೇ ಮಹಡಿಯಿಂದ ತಳ್ಳಿ, ತಾನೂ ಹಾರಿ ಪ್ರಾ*ಬಿಟ್ಟ ತಾಯಿ.
ಸೂರತ್: ಆಘಾತಕಾರಿ ಘಟನೆ ಸೂರತ್‌ನ ಆಲ್ಥಾನ್ ಪ್ರದೇಶದಲ್ಲಿ ನಡೆದಿದೆ. ಪೂಜಾ ಎಂಬ ಮಹಿಳೆ ತನ್ನ ಇಬ್ಬರು ವರ್ಷದ ಮಗನನ್ನು 13ನೇ ಮಹಡಿಯಿಂದ ತಳ್ಳಿದ ನಂತರ ತಾನೂ ಹಾರಿ…
ನಿಮ್ಮಿಂದ ನಿಮಗಾಗಿ | Pragathi Media Networks Venture
ಸೂರತ್: ಆಘಾತಕಾರಿ ಘಟನೆ ಸೂರತ್‌ನ ಆಲ್ಥಾನ್ ಪ್ರದೇಶದಲ್ಲಿ ನಡೆದಿದೆ. ಪೂಜಾ ಎಂಬ ಮಹಿಳೆ ತನ್ನ ಇಬ್ಬರು ವರ್ಷದ ಮಗನನ್ನು 13ನೇ ಮಹಡಿಯಿಂದ ತಳ್ಳಿದ ನಂತರ ತಾನೂ ಹಾರಿ…
ಮುಂಬೈ: ನಾಳೆ ಅನಂತ ಚತುರ್ದಶಿ ಹಾಗೂ ಗಣೇಶ ವಿಸರ್ಜನೆ ದಿನದ ಮೊದಲು, ಮುಂಬೈ ಪೊಲೀಸರಿಗೆ ಭಯೋತ್ಪಾದನಾ ಬೆದರಿಕೆ ಸಂದೇಶ ಬಂದಿದೆ. 34 ವಾಹನಗಳಲ್ಲಿ ಬಾಂಬ್ ಇರಿಸಲಾಗಿದೆ ಮತ್ತು…
ಆನೇಕಲ್: ಮದುವೆ ಎನ್ನುವುದು ಜೀವನದ ಮಹತ್ವದ ಘಟ್ಟ. “ಏಳೇಳು ಜನ್ಮ ಒಟ್ಟಾಗಿ”ಎಂಬ ಪ್ರತಿಜ್ಞೆ ಮಾಡುವ ದಾಂಪತ್ಯದಲ್ಲಿ ಎಲ್ಲರೂ ಸುಖ-ದುಃಖ ಹಂಚಿಕೊಳ್ಳುತ್ತಾರೆ ಎಂಬುದು ಸಾಮಾನ್ಯ ಕಲ್ಪನೆ. ಆದರೆ ವಾಸ್ತವದಲ್ಲಿ…
ಜಾರ್ಖಂಡ್:“ನಿನ್ನ ಮಗಳನ್ನು ನಿನಗೆ ಮಾತ್ರ ಮದುವೆ ಮಾಡಿಕೊಡಲ್ಲ” ಎಂಬ ಪೋಷಕರ ನಿರ್ಧಾರವೇ ಭೀಕರ ಹತ್ಯೆಗೆ ಕಾರಣವಾಯಿತು. ಸುಂದರಪ್ಲಾನ್ ಗ್ರಾಮದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಯುವಕನೊಬ್ಬ ಯುವತಿಯ…
ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದಿದ್ದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜೂನ್‌ನಲ್ಲಿ ನಡೆದಿದ್ದ ಈ ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ಬಜ್ಪೆ…
ಉತ್ತರ ಪ್ರದೇಶ: ಉತ್ತರ ಪ್ರದೇಶದ ಅಲಿಗಢದಲ್ಲಿ ಆಘಾತಕಾರಿ ಘಟನೆ ಬಹಿರಂಗವಾಗಿದೆ. ವರದಕ್ಷಿಣೆ ಕಿರುಕುಳ ತಾಳಲಾರದೆ ಮನೆಯ ಎರಡು ಅಂತಸ್ತಿನ ಟೆರೇಸಿನಿಂದ ಹಾರಿದ ಮಹಿಳೆ, ಬಿದ್ದ ಮೇಲೂ ತನ್ನ…
ವಿಜಯಪುರ:ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ನಡೆದ ನಾಟಕೀಯ ಘಟನೆಗೆ ಪ್ರಸಿದ್ಧ ರೌಡಿಶೀಟರ್ ಭೀಮನಗೌಡ ಬಿರಾದಾರ್ (45)ಬಲಿಯಾಗಿದ್ದಾರೆ.ಸಲೂನ್‌ನಲ್ಲಿ ಹೇರ್ ಕಟಿಂಗ್ ಮಾಡಿಸಿಕೊಳ್ಳುವಾಗ ಕಣ್ಣಿಗೆ ಖಾರದ ಪುಡಿ ಎರಚಿ, ದುಷ್ಕರ್ಮಿಗಳು…
ಕೋಲಾರ – ಉಪೇಂದ್ರ ಸೇರಿದಂತೆ ಹಲವಾರು ನಟ-ನಟಿಯರಿಗೆ ಫಿಟ್ನೆಸ್ ತರಬೇತಿ ನೀಡಿದ ಕೋಲಾರದ ಗಾಂಧಿನಗರ ಮೂಲದ ಬಾಡಿಬಿಲ್ಡರ್, ಮಾದಕ ದೇಹಸೌಂದರ್ಯದ ಮಾದರಿ ಸುರೇಶ್ ಕುಮಾರ್ (42) ಅಮೆರಿಕಾದ…
ವಿಜಯಪುರ – ನಗರದ ಗಾಂಧಿಚೌಕ್ ಬಳಿಯ ಟಾಂಗಾ ಸ್ಟ್ಯಾಂಡ್ ಬಳಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಯುವಕನೊಬ್ಬ ವಿದ್ಯುತ್ ಶಾಕ್‌ಗೆ ಬಿದ್ದು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.…
ಅಫ್ಘಾನಿಸ್ತಾನ: ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಈಗಾಗಲೇ 1,411 ಮಂದಿ ಮೃತಪಟ್ಟಿದ್ದು, 3,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜೊತೆಗೆ 5,000ಕ್ಕೂ ಹೆಚ್ಚು ಮನೆಗಳು…