“10 ಲಕ್ಷ ಕೊಡಿ, 30 ಲಕ್ಷ ತೆಗೆದುಕೊಂಡಿರಿ” – ಖೋಟಾ ನೋಟು ಗ್ಯಾಂಗ್ ಬೆಂಗಳೂರಲ್ಲಿ ಬೇಟೆಗಾಗಿ ಬಂದು ಬಲೆಗೆ!
ಬೆಂಗಳೂರು: ಅದು ತಮಿಳುನಾಡಿನ ಕಿಲಾಡಿ ಗ್ಯಾಂಗ್. ಜನರಿಗೆ ಮಂಕುಬೂದಿ ಎರಚೋದೆ ಅವರ ಕಾಯಕ. ಅಸಲಿ ನೋಟು ಕೊಟ್ಟರೇ ಅದಕ್ಕಿಂತ ಹೆಚ್ಚಿನ ನಕಲಿ ನೋಟುನೀಡಿ ಮಾರಿಸುವದು ಕರಗತವಾಗಿತ್ತು. ರಾಜ್ಯ ಬಿಟ್ಟು…
