ಇಥಿಯೋಪಿಯಾದ ಗಾಯಕರಿಂದ ವಂದೇ ಮಾತರಂ ಹಾಡು ಕೇಳಿದ ಪ್ರಧಾನಿ ಮೋದಿ ಖುಷಿಪಟ್ಟರು.

ವಂದೇ ಮಾತರಂ ಹಾಡಿಗೆ ಪ್ರೀತಿ ವ್ಯಕ್ತಪಡಿಸಿದ ಮೋದಿ. ಇಥಿಯೋಪಿಯಾ : ಇಥಿಯೋಪಿಯಾದಲ್ಲಿ ಮಂಗಳವಾರ ಸಂಜೆ ಪ್ರಧಾನಿ ಅಬಿ ಅಹ್ಮದ್ ಅಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷ ಔತಣಕೂಟವನ್ನು…