ಮೈಸೂರಿನಲ್ಲಿ ದಸರಾ ದೀಪಾಲಂಕಾರಕ್ಕೆ ಮಿಂಚು ಚಾಲನೆ!

ಮೈಸೂರು :ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸೋಮವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಇದರೊಂದಿಗೆ, ದಸರಾ ದೀಪಾಲಂಕಾರವೂ ಮೈಸೂರಿನಲ್ಲಿ ಅದ್ಧೂರಿಯಾಗಿ ಆರಂಭವಾಗಿದ್ದು, ನಗರದ ರಸ್ತೆಗಲಿವು ಝಗಮಗಿಸುತ್ತಿವೆ. ವಿಶೇಷ ದೀಪಾಲಂಕಾರ…