ಎಚ್ಚರ ಗ್ರಾಹಕರೇ ಎಚ್ಚರ..! ಫೋಕ್ಸ್ವ್ಯಾಗನ್ ಮತ್ತು ಸ್ಕೋಡಾ ಕಾರುಗಳಲ್ಲಿ ತಾಂತ್ರಿಕ ದೋಷ

ತಂತ್ರಜ್ಞಾನ : ಭಾರತದಲ್ಲಿ ತಯಾರಾದ ಫೋಕ್ಸ್ವ್ಯಾಗನ್ ಮತ್ತು ಸ್ಕೋಡಾ ಕಾರುಗಳಲ್ಲಿ ಗಂಭೀರ ತಾಂತ್ರಿಕ ದೋಷ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಈ ಸಂಸ್ಥೆಗಳು ಒಟ್ಟು 47,235 ಕಾರುಗಳನ್ನು ಹಿಂದಕ್ಕೆ (ರಿಕಾಲ್)…