ಪುರುಷರ ಫುಟ್ಬಾಲ್ ಮೈಸೂರು ತಂಡ ಸೆಮಿಫೈನಲ್ಗೆ.

ಫುಟ್ಬಾಲ್: ಸೆಮಿಫೈನಲ್ ಗೆ ಮೈಸೂರು ತುಮಕೂರು: ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ ದ ಪುರುಷರ ಫುಟ್ಬಾಲ್ ನಲ್ಲಿ ಮೈಸೂರು ತಂಡ ಸೆಮಿಫೈನಲ್ ಪ್ರವೇಶಿಸಿದೆ. ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ…