ಬಂತು ಬಂತು ‘ಮೊಂಥಾ’ ಚಂಡಮಾರುತ! ಆಂಧ್ರ–ಒಡಿಶಾಗೆ ಹೈ ಅಲರ್ಟ್, ರೈಲು ಸಂಚಾರ ಸ್ಥಗಿತ.
ನವದೆಹಲಿ: ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತವು ಇದೀಗ ಮೊಂಥಾ ಚಂಡಮಾರುತವಾಗಿ ರೂಪುಗೊಂಡಿದೆ. ನೆಲ್ಲೂರಿನಿಂದ ಶ್ರೀಕಾಕುಳಂವರೆಗಿನ ಆಂಧ್ರಪ್ರದೇಶದ ಕರಾವಳಿಯಲ್ಲಿ 2 ರಿಂದ 4.7 ಮೀಟರ್ ಎತ್ತರದ ಸಮುದ್ರ ಅಲೆಗಳು ಏಳಲಿವೆ…
