ಮೂವರು ಆರೋಪಿಗಳು ತುಮಕೂರಿನ ಜೈಲಿನಿಂದ ಬಿಡುಗಡೆ

ತುಮಕೂರು:  ತುಮಕೂರಿನ ಜಿಲ್ಲಾ ಕಾರಾಗೃಹದಲ್ಲಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೂವರು ಆರೋಪಿಗಳು ಇಂದು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದರು. ಎ 15 ಆರೋಪಿ ಕಾರ್ತಿಕ್, ಎ…