ನಾಪತ್ತೆಯಾಗಿದ್ದ Congress ಮುಖಂಡ ಶವವಾಗಿ ಪತ್ತೆ.

ಚಿಕ್ಕಮಗಳೂರಿನಲ್ಲಿ ಅನುಮಾನಾಸ್ಪದ ಸಾ*; ಕೊಲೆ ಶಂಕೆ, ತನಿಖೆಗೆ ಒತ್ತಾಯ. ಚಿಕ್ಕಮಗಳೂರು : ನಗರದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕಾಂಗ್ರೆಸ್​​  ಮುಖಂಡನ ಶವ ಪತ್ತೆಯಾಗಿದೆ. ಮೃತರನ್ನು ರಸಗೊಬ್ಬರ…