ಬಳ್ಳಾರಿ || ಸಾಲ ವಸೂಲಾತಿಗೆ ಬೆಳಗ್ಗೆ 9 ಗಂಟೆ ಮುಂಚೆ, ಸಂಜೆ 6 ಗಂಟೆ ನಂತರ ಕರೆ ಮಾಡುವಂತಿಲ್ಲ: ಡಿಸಿ ಖಡಕ್ ಸೂಚನೆ
ಬಳ್ಳಾರಿ: ಜಿಲ್ಲೆಯಲ್ಲಿನ ಮೈಕ್ರೋ ಫೈನಾನ್ಸ್ ಕಂಪನಿಗಳು ಆರ್ಬಿಐ ಮಾರ್ಗಸೂಚಿಯ ಅನ್ವಯ ಕಾರ್ಯನಿರ್ವಹಿಸಬೇಕು. ಸಾಲ ವಸೂಲಾತಿ ನೆಪದಲ್ಲಿ ಮಾನಸಿಕವಾಗಿ ನಿಂದಿಸುವುದು, ಅವಾಚ್ಯ ಶಬ್ದ ಬಳಸುವುದು, ಅವಮಾನಿಸುವ ಪ್ರಕರಣಗಳು ಕಂಡುಬದಲ್ಲಿ…