ನಕಲಿ ವಿಮರ್ಶೆಗಳಿಂದ ಚಿತ್ರರಂಗದಲ್ಲಿ ಬಿಕ್ಕಟ್ಟು.

ವಿಜಯ್ ದೇವರಕೊಂಡ್ ನೋವು ವ್ಯಕ್ತಪಡಿಸಿದರು ಸಿನಿಮಾ ರಂಗಕ್ಕೆ ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ನಕಲಿ ವಿಮರ್ಶೆಗಳು. ಕಥೆ, ನಿರ್ದೇಶನ, ನಟನೆ ಮುಂತಾದ ಪ್ರತಿಯೊಂದು ಅಂಶವು ಸರಿಯಾಗಿದ್ದರೂ, ಕೆಲವರು…