ಚಹಾ ಅಂಗಡಿದಾರನ ಮೇಲೆ ಹರಿದ ಪೊಲೀಸ್ ವ್ಯಾನ್ – ಸ್ಥಳದಲ್ಲೇ ಸಾ*.

ನವದೆಹಲಿ: ದೆಹಲಿ ನಗರದ ರಾಮಕೃಷ್ಣ ಆಶ್ರಮ ಮಾರ್ಗ ಮೆಟ್ರೋ ನಿಲ್ದಾಣದ ಬಳಿ ಗುರುವಾರ ಮುಂಜಾನೆ ಸಂಭವಿಸಿದ ದುರಂತವು ಸ್ಥಳದಲ್ಲಿ ಭೀತಿಯ ವಾತಾವರಣವನ್ನು ನಿರ್ಮಿಸಿತ್ತು. ಪಿಸಿಆರ್ (PCR) ಪೊಲೀಸ್…