“ಬೆಂಗಳೂರು ಗುಂಡಿಗಳ ಬಗ್ಗೆ ಟೀಕೆ ಮಾಡುವ ಮೊದಲು ದೆಹಲಿಯನ್ನೂ ನೋಡಿ” ಎಂದ್ರು DCM.

ಬೆಂಗಳೂರು: ಬೆಂಗಳೂರು ರಸ್ತೆಗಳ ಗುಂಡಿಗಳ ಬಗ್ಗೆ ಪ್ರತಿದಿನದ ಟೀಕೆ-ಪ್ರತಿಕ್ರಿಯೆ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಇದೀಗ ದೆಹಲಿ ಸಹ ಸರಿ ಇಲ್ಲ ಎಂಬ ತಿರುಗೇಟು ನೀಡಿದ್ದಾರೆ. “ಪ್ರಧಾನಿ…