ಗಾಜಿಯಾಬಾದ್ || Delivery boy ಬಟ್ಟೆ ತೊಟ್ಟು ಆಭರಣದ ಅಂಗಡಿ ದರೋಡೆ, 30 ಲಕ್ಷ ರೂ. ಮೌಲ್ಯದ ಒಡವೆಗಳ ಕಳವು.

ಗಾಜಿಯಾಬಾದ್ : ಡೆಲಿವರಿ ಬಾಯ್ ಬಟ್ಟೆ ತೊಟ್ಟು ಇಬ್ಬರು ಆಭರಣದ ಅಂಗಡಿ ದರೋಡೆ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಘಟನೆ ನಡೆದಿದೆ.…