ಆತ್ಮಹ* ಯೋಚನೆ ತಡೆಯುವ ಹೊಸ ಇಂಜೆಕ್ಷನ್ – ಕೊಡಗಿನಿಂದ ಸಂಶೋಧನೆಗೆ ಬೆಳಕು!

ಕೊಡಗು: ಆತ್ಮಹತ್ಯೆಗೆ ಯತ್ನಿಸುವವರ ಜೀವ ಉಳಿಸಲು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಬೆಳವಣಿಗೆ. ಇದೀಗ ಒಂದು ವಿಶೇಷ ಇಂಜೆಕ್ಷನ್ ಮೂಲಕ ಆತ್ಮಹತ್ಯೆ ಯೋಚನೆಗಳನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂಬ ಸಂಶೋಧನೆ…