‘ದರ್ಶನ್ ಬೇಗ ವಾಪಸ್ ಬರ್ತಾರೆ’: ದಿ ಡೆವಿಲ್ ಸಿನಿಮಾ ಪ್ರಚಾರ ಆರಂಭಿಸಿದ ವಿಜಯಲಕ್ಷ್ಮಿ. | Vijayalakshmi Darshan
ಬೆಂಗಳೂರು: ಜೈಲಿಗೆ ಹೋಗುವುದಕ್ಕೂ ಮೊದಲು ದರ್ಶನ್ ಅವರು ‘ದಿ ಡಿವಿಲ್’ ಸಿನಿಮಾದ ಕೆಲಸಗಳನ್ನು ಮುಗಿಸಿಕೊಟ್ಟಿದ್ದಾರೆ. ಇನ್ನೇನು ಸಿನಿಮಾದ ಪ್ರಚಾರ ಆರಂಭಿಸಬೇಕು ಎಂಬಷ್ಟರಲ್ಲಿ ಅವರ ಜಾಮೀನು ರದ್ದಾಗಿ, ಜೈಲು…